¡Sorpréndeme!

ಮಗನ ಗೆಲುವಿಗಾಗಿ ಶಿವಮೊಗ್ಗ ಬಿಟ್ಟು ಉಳಿದ 4 ಕ್ಷೇತ್ರಗಳನ್ನ ಬಲಿ ಕೊಟ್ರಾ ಬಿ ಎಸ್ ವೈ | Oneindia Kannada

2018-11-06 689 Dailymotion

Did Yeddyurappa sacrifice other constituencies for his son's victory in Shimoga? Who is there in BJP as alternative leader? What would have happened had Yeddyurappa lost Shimoga Lok Sabha seat also? Here is an analysis.

ಐದು ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ನಾಲ್ಕರಲ್ಲಿ ಸೋತು ಒಂದರಲ್ಲಿ ಗೆಲುವಿನ ಏದುಸಿರು ಬಿಟ್ಟಿರುವುದು, ಮುಂದಿನ ಲೋಕಸಭೆ ಚುನಾವಣೆಗೆ ಯಾವುದೇ ದಿಕ್ಸೂಚಿಯಾಗದೇ ಇರಬಹುದು. ಆದರೆ, ಈ ಸೋಲಿನಿಂದ ಪಾಠ ಕಲಿಯದಿದ್ದರೆ ಬಿಜೆಪಿಗೆ ಮುಂದೆ ಕೇಡುಗಾಲ ಕಟ್ಟಿಟ್ಟ ಬುತ್ತಿ.